ತನ್ನ ತಂಡಕ್ಕೆ ಎಚ್ಚರಿಕೆ ನೀಡಿದ ಹೈದರಾಬಾದ್ ಕೋಚ್..! |Oneindia Kannada

2019-04-27 156

ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್ ಅವರಂತ ಆಟಗಾರರು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಇಲ್ಲವೆಂದು ಆರ್‌ಆರನ್ನು ಹಗುರವಾಗಿ ತೆಗೆದುಕೊಳ್ಳಬೇಡಿ ಎಂದು ಸನ್ ರೈಸರ್ಸ್ ಹೈದರಾಬಾದ್‌ಗೆ ಅದೇ ತಂಡದ ಕೋಚ್ ಟಾಮ್ ಮೂಡಿ ಎಚ್ಚರಿಸಿದ್ದಾರೆ.

The team coach Tom Moody warned Sun Raisers Hyderabad not to take Raw seriously as Jos Buttler and Ben Stokes are not in the squad of Rajasthan Royals.

Videos similaires